ಪದವೀದರರಿಗೆ ಯೂಕೆಯಲ್ಲಿ ಉಚಿತ ವರ್ಕ್ ವೀಸಾ ಪಡೆಯಲು ಇದೊಂದು ಸುವರ್ಣಾವಕಾಶ
- KCF United Kingdom
- Feb 20, 2024
- 1 min read
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ತಕ್ಷಣ ರಿಜಿಸ್ಟರ್ ಮಾಡಿಕೊಳ್ಳಿ, ಅವಕಾಶ 22 ಫೆಬ್ರುವರಿ 2.30 pm ವರೆಗೆ ಮಾತ್ರ. 3000 ಪದವೀದರರಿಗೆ ಯುನೈಟೆಡ್ ಕಿಂಗ್ಡಮ್ ಬಂದು ಕೆಲಸ ಮಾಡಲು ಇದೊಂದು ಅವಕಾಶವಿದೆ, ನಿಮ್ಮ ಹೆಸರು ಬರಲೂ ಬಹುದು. ಅದೃಷ್ಟ ನಿಮ್ಮ ಹೆಸರು ಬಂದಲ್ಲಿ 2 ವರ್ಷ ಸಂಪೂರ್ಣ ಉಚಿತ ವರ್ಕ್ ವೀಸಾ.
ದಯವಿಟ್ಟು ಈಗಲೇ ರಿಜಿಸ್ಟರ್ ಮಾಡಿಕೊಳ್ಳಿ ಈ ಸದುಪಯೋಗ ಪಡೆದುಕೊಳ್ಳುವಂತೆ ನಿಮ್ಮಲ್ಲಿ ವಿನಂತಿ.
ಕೆಸಿಎಫ್ ಯುನೈಟೆಡ್ ಕಿಂಗ್ಡಮ್
ಶಿಕ್ಷಣ ವಿಭಾಗ



Comments